ಕವಿತೆಯೇ ಮುನಿಸಿಕೊಂಡಿರುವೆ ಏಕೆ? ಹೇಳಲು ನೂರೆಂಟಿರಲುಮುನಿಸು ಏಕೆ? ಸಾಕಿನ್ನು ಮುನಿಸು ಹೇಳಬೇಕಾಗಿರುವುದ ಹೇಳದೆ ಮುನಿಸಿಕೊಂಡರೆ ದುಷ್ಟನ ಮುಖದಲ್ಲಿ ಗೆದ್ದ ನಗು ಬೀರಿ…
ವರ್ಗ: ಕವಿದನಿ
ನೀನೇ ಮೌನಜಂಗಮನು
ನೂರು ಗೌಜು -ಗದ್ದಲಗಳ ಸಾವಿರ ವಾದ-ವಾಗ್ವಾದಗಳ ನಡುವೆಯೂ ನಿನ್ನ ಮೆದುನಡಿಗೆಯ ನೆರಳು ಹೊರಟಿದೆ ಮೂಕಮೆರವಣಿಗೆ ಸಬುದ ನಾದದ ಹೆಸರ ತೊರೆದು…