ಸರಿಯಿತು ಕಲ್ಲು ತೆರೆಯಿತು ಬಾಗಿಲು ಯೇಸು ಹೊರಹೋಗಲೆಂದಲ್ಲ ಹೊಸ ಜೀವ ಹೊಸ ಭಾವ ಉದಯಿಸಿರುವುದ ನಾ ಕಾಣಲೆಂದು ಕ್ರಿಸ್ತನೆದ್ದಿರುವನು ನಿಜ…
ವರ್ಗ: ಕವಿದನಿ
ಶುಭಶುಕ್ರವಾರ
ವಿಪರೀತ ವಿಕಾರ ವಿಲಕ್ಷಣ ಆಕಾರ ಮನುರೂಪ ಕಳೆದುಕೊಂಡ ಶವಾಗಾರ ! ಕೈ ಕಾಲುಗಳಿಗೆ ಕಟ್ಟುಪಾಡಿನ ಕೋಳ ಬಿಗಿದಿತ್ತು ಬಲ್ಲಿದನ ಆಕ್ರೊಶ ಕೆನ್ನೆಗೆ…
ನೀರು
ಬೆಂಗಳೂರಿಗರೇ, ನಕ್ಷತ್ರಗಳ ಎಣಿಸಿದ್ದು ಸಾಕು ಪಾತಾಳವ ಒಮ್ಮೆ ಇಣುಕ ಬನ್ನಿ ಕೊಳವೆ ಬಾವಿಗಳು ಬಾಯಾರಿ ನಿಂತಿವೆ ಖಾಲಿ ಕೊಡಗಳು ಜಪ ಹೇಳುತ್ತಿವೆ…
ಪ್ರೇಮವೆಂದರೆ…
ಪ್ರೇಮ ಹೂವಂತೆ ಅರಳುವುದಿಲ್ಲ ಅದು ಮಣ್ಣೊಳಗಿನ ಬೇರಿನಂತೆ.. ಚಿಗುರುವುದು ಒಲವೆಂಬ ಹನಿ ನೀರಿಗೆ ಪ್ರೇಮ ಹಚ್ಚ ಹಸುರಾದ ಗದ್ದೆಯಂತಲ್ಲ ಅದು ಬೆಂಕಿಯಲಿ…
ಅಚ್ಚರಿ
ದೇಶವ ಕೆಡವಿ ಮಂದಿರ ಕಟ್ಟುವುದು ಸುಲಭದ ಮಾತಲ್ಲ …! ಕಟ್ಟಿದ ಮಳೆಬಿಲ್ಲುಗಳಿಗೆ ಮಸಿ ಬಳಿಯಬೇಕು ದೇಶ ಕಂಡ ಕನಸುಗಳಿಗೂ ತೆರಿಗೆ ವಿಧಿಸಬೇಕು…
ನೆನ್ನೆ ಮೊನ್ನೆಯವರೆಗೆ…
ನೆನ್ನೆ ಮೊನ್ನೆಯವರೆಗೆ ಒಬ್ಬರನೊಬ್ಬರ ಟೀಕಿಸಲು ಪೆನ್ನುಗಳ ಮರೆ ಹೊಕ್ಕೆವು ಇಂದು, ಸಣ್ಣ ಸಿಟ್ಟಿಗೂ ಗನ್ನು, ಬಾಂಬುಗಳ ತಂದೆವು ನೆನ್ನೆಯವರೆಗೆ, ರಾಮ ರಹೀಮರಿಗೆ…
ಪ್ರೀತಿಸುವುದಾದರೆ
ಪ್ರೀತಿಸುವುದಾದರೆ ಅಸ್ತ್ರಗಳನು ಕೆಳಗಿಟ್ಟು ಬಿಡು ಪ್ರೀತಿಸುವುದಾದರೆ ದ್ವೇಷವನು ಮರೆತು ಬಿಡು ಪ್ರೀತಿಸುವುದಾದರೆ ಎಷ್ಟೊಂದು ಲೆಕ್ಕಿಸುವೆ ಕೂಡಿಸು ಗುಣಿಸು ಆದರೆ ಭಾಗಿಸುವುದು ಬಿಟ್ಟು…
ಹೊಸ ರಂಗುಗಳ ಗುಂಗಿನಲಿ…!
ಎಲ್ಲಾ ಬಣ್ಣಗಳಲ್ಲಿ ನೆನೆದು ತಣ್ಣಾಗಾಗಿದ್ದೇನೆ ಬೆನ್ನುತೋರಿಸಿದ್ದೇನೆ ಲೋಕ ಕಳಮುಖವನ್ನೆಲ್ಲಿ ನೋಡುವುದೆಂದು ಗರಬಡಿದವನಾಗಿದ್ದೇನೆ ಕೇಸರಿ ಶ್ರೇಷ್ಠ, ಹಸಿರು ಕನಿಷ್ಟ ಶ್ವೇತ ಭೂತವೆಂದೇಳುವುದರಲ್ಲೇ…
ನಾನೊಂದು ಸಣ್ಣ ನೆಪವಷ್ಟೇ
ನಿನ್ನ ಕೈಯಿಂದ ಜಾರಿ ಬಿದ್ದು ಮಣ್ಣ ಹಾಸುಹೊಕ್ಕಿ ಮೊಳಕೆಯೊಡೆಯುವ ತೀವ್ರತೆಯಿಂದ ಹಾಕಿದ ಅಷ್ಟು ಇಷ್ಟುನೀರಲ್ಲಿ ಮಿಂದು ಮೊಳೆತ ಕ್ರಿಯಾಶೀಲ ಪ್ರತೀಕ ಒಂದು…
ತೊರೆ ಸೇರಿದೆ ಮುನ್ನೀರ ಮಡಿಲು
ಓ ನೀರದನೇ.. ಸಖನೇ.. ಪಯಣ ಸಾಗಿರುವುದೆಲ್ಲಿಗೆ? ನಿಲ್ಲು, ನನ್ನಾಸೆಯನಾಲಿಸು ನನ್ನವಳಿಗೆ ಓಲೆಯನು ತಲುಪಿಸು ನಿಲ್ಲುವ ಹೊತ್ತು ಇದಲ್ಲ ಗೆಳೆಯ.. ಮುಗ್ಧರ ಶಾಪವೆನಗಿಹುದು…