
ಕ್ರಿಸ್ತದನಿ ಎಂಬ ಅಪ್ಲಿಕೇಶನ್ ಹೊರಬಂದಿದೆ. ಇದು ನಮ್ಮ ನಿಮ್ಮೆಲ್ಲರ ದೈನಂದಿನ ಆಧ್ಯಾತ್ಮಕ್ಕೆ ಪೂರಕವಾಗಲೆಂಬ ಆಶಯದೊಂದಿಗೆ ರೂಪುಗೊಂಡಿದೆ. ಈ ಕ್ರಿಸ್ತದನಿ ಆಂಡ್ರಾಯಿಡ್ ಅಪ್ಲಿಕೇಶನ್ನಿನಲ್ಲಿ ಕಥೋಲಿಕ ಕ್ರೈಸ್ತರು ಪ್ರತಿನಿತ್ಯ ಮಾಡುವಂತಹ ಪ್ರಾರ್ಥನೆಗಳು, ಪ್ರತಿದಿನದ ಬಲಿಪೂಜೆಯ ವಾಚನಗಳ ಆಧಾರಿತ ಪ್ರಬುದ್ಧ ಚಿಂತನೆಗಳು, ಜಪಸರ, ಶಿಲುಬೆಹಾದಿ, ಆರಾಧನೆ, ದಿವ್ಯಬಲಿಪೂಜೆ, ಕ್ರೈಸ್ತ ಸಂತರ ಪರಿಚಯ, ಬೈಬಲಿನಲ್ಲಿ ಕಂಡು ಬರುವ ವ್ಯಕ್ತಿಗಳ ಚಿತ್ರಣ ಹೀಗೆ ಎಲ್ಲವೂ ಇವೆ. ಇವೆಲ್ಲವೂ ನಮ್ಮ ಆಧ್ಯಾತ್ಮಿಕ ಪ್ರಯಾಣದಲ್ಲಿ ನೆರವಾಗಲೆಂದೇ ಈ ನಮ್ಮ ಹೊಸ ಪ್ರಯತ್ನದ ಆಶಯ.
ಪರಿಕಲ್ಪನೆ – ನಿರ್ದೇಶನ – ಸಂಪಾದಕತ್ವ
ಫಾ. ಶಾಂತ್ ಕುಮಾರ್
ಫಾ. ಜೋವಿ, ಎಸ್. ಜೆ.
ಇದು ದನಿ ಮಾಧ್ಯಮಮನೆಯ ಕೊಡುಗೆ

ಪ್ಲೇ ಸ್ಟೋರ್‌ನಿಂದ ಕ್ರಿಸ್ತದನಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಲು QR ಸ್ಕಾನ್ ಮಾಡಿ