ಶಿಷ್ಯನೊಬ್ಬ ಗುರುವಿಗೆ ಧ್ಯಾನ ಮಾಡುವುದು ಹೇಗೆ ಎಂದು ಪದೇಪದೇ ಕೇಳುತ್ತಿದ್ದ. ‘ಭೂತಕಾಲದ ನೆನಪು ಮಾಸಿದಾಗ ಭವಿಷ್ಯದ ಚಿಂತೆ ಮೂಡದಿರುವಾಗ ಒಂದು ಖಾಲಿತನ ಉಳಿಯುತ್ತದೆಯಲ್ಲವೇ?’ ಎಂದು ಗುರು ಪ್ರಶ್ನಿಸಿದ. ‘ಹೌದು’ ಎಂದು ಶಿಷ್ಯ ಉತ್ತರಿಸಿದ. ‘ಆ ಖಾಲಿತನವನ್ನು ಮತ್ತಷ್ಟು ಅನುಭವಿಸು. ಅದೇ ಧ್ಯಾನ’ ಎಂದು ಗುರು ಹೇಳಿದ.
ಇನ್ನಾ