ಶಿಲುಬೆಯ ಸಾಮಾಜಿಕ ಆಯಾಮವೇನು?
ಶಿಲುಬೆ ಮೇಲಿರುವ ಕ್ರಿಸ್ತ – ಮಾನವಕುಲಕ್ಕೆ ತಾನು ತೋರಿದ ತನ್ನ ಸಾಮಾಜಿಕ ಬದ್ಧತೆಯ ಸಂಕೇತ;
ಶಿಲುಬೆ ಮೇಲೆ ನಗ್ನನಾಗಿರುವ ಕ್ರಿಸ್ತ – ಬಡವರ ಪರವಾಗಿರಲು ಕ್ರಿಸ್ತ ಮಾಡಿದ ಮೂಲಭೂತ ನಿರ್ಧಾರದ ಸಂಕೇತ.;
ಶಿಲುಬೆಯಲ್ಲಿರುವ ಕ್ರಿಸ್ತ- ಸರ್ವೋಚ್ಛ ಜೀವಂತದ ಸಂಕೇತ. ಏಕಾಂಗಿಯಾಗಿ ಹೋರಾಡಿ, ಜನರಿಂದ ತಿರಸ್ಕರಿಸಲ್ಪಟ್ಟ ‘ನ್ಯಾಯ’ದ ತತ್ವ ಮತ್ತು ಮಹತ್ತರವಾದ ಸಂಘಟನೆಯ ಶಕ್ತಿ ಎಂದು ಜಗತ್ತಿಗೆ ಘೋಷಿಸಲ್ಪಡುವ ಒಂದು ಸಂಕೇತ;
ಶಿಲುಬೆ ಮೇಲೆ ಜಡಿಯಲ್ಪಟ್ಟಿರುವ ಕ್ರಿಸ್ತ ಸರ್ವ ಕಾಲಕ್ಕೂ ಮಿಡಿಯುವ ಶಕ್ತಿ. ಆದರೆ ಇಂದು ಸಾಂಸ್ಥಿಕಕೊಂಡಿರುವ ಕ್ರಿಸ್ತ ಕಿವುಡ ಮತ್ತು ಮೂಕ (ನಿರ್ಜೀವ) ಮೂರ್ತಿ ಮಾತ್ರ.
ಅನು