ಖಲೀಲ್‌ ಗಿಬ್ರಾನ್

Advertisements
Share

ಖಲೀಲ್ ಜಿಬ್ರಾನ್ (1883-1931)- ಲೆಬನಾನಿನಲ್ಲಿ ಜನಿಸಿ ಉತ್ತರ ಅಮೆರಿಕದಲ್ಲಿ ತನ್ನ ಜೀವನದ ಬಹುಭಾಗವನ್ನು ಕಳೆದ ದಾರ್ಶನಿಕ ಕವಿ, ಚಿತ್ರಕಾರ. ಇಪ್ಪತ್ತಕ್ಕೂ ಹೆಚ್ಚಿನ ಅಪೂರ್ವ ಕೃತಿಗಳಿಂದ, ಸಹಸ್ರಾರು ವಚನ-ಕವನಗಳಿಂದ, ನೂರಾರು ಆನುಭಾವಿಕ ಚಿತ್ರಗಳಿಂದ ಪೂರ್ವ ಪಶ್ಚಿಮದವರ ಪ್ರೀತಿ ಗೌರವಗಳಿಗೆ ಪಾತ್ರನಾದವ. ತನ್ನ ಅಮೂರ್ತ ಚಿಂತನೆಗಳಿಗೆ, ಕಾವ್ಯಮಯ ಉಕ್ತಿಗಳಿಗೆ, ಶಬ್ದಶಿಲ್ಪಶೈಲಿಗೆ ಪ್ರಸಿದ್ಧನಾದವ.

ನಿಮ್ಮ ಪ್ರತಿಕ್ರಿಯೆ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Resize text-+=
Follow by Email
Facebook
Twitter
YouTube
Instagram