
ಭಾರತ ದೇಶದ ಶ್ರೇಷ್ಠ ಋಷಿಕವಿ ರವಿಂದ್ರನಾಥ್ ಟ್ಯಾಗೋರ್ ಈ ರೀತಿ ಹಾಡುತ್ತಿದ್ದರಂತೆ…
ಯಾವಾಗ ನಿನ್ನ ಮಾತನು ಜನರು ಕೇಳದಿಲ್ಲವೋ
ನಿನ್ನ ಕೂಗಿಗೆ ಅವರು ಪ್ರತಿಕ್ರಿಯಿಸುವುದಿಲ್ಲವೋ
ನೀ ಒಬ್ಬನೆ ನಡೆ.. ಏಕಾಂಗಿಯಾಗಿ ಮುನ್ನಡೆ..
ಇದನ್ನೇ ಖಲೀಲ್ ಗಿಬ್ರಾನ್ ಈ ರೀತಿ ಹೇಳುತ್ತಾನೆ:
ಏಕಾಂಗಿಯು ಪ್ರಬಲನು ಹೌದು….
- ಅನು